ದೇಶ3 months ago
ಪುಟಿನ್ ಘೋಷಣೆ: ಸುನಾಮಿ ಸೃಷ್ಟಿಸಬಲ್ಲ ‘ಪೊಸೈಡನ್’ ಅಣು ಡ್ರೋನ್ ಯಶಸ್ವಿ ಪರೀಕ್ಷೆ, ಜಗತ್ತಿಗೆ ಹೊಸ ಆತಂಕ!
ಮಾಸ್ಕೋ: ಉಕ್ರೇನ್ ಯುದ್ಧದ ತೀವ್ರತೆಯ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಣು ಚಾಲಿತ ‘ಪೊಸೈಡನ್’ ನೀರಡಿ ಡ್ರೋನ್ ಯಶಸ್ವಿ ಪರೀಕ್ಷೆಯ ಘೋಷಣೆ ಮಾಡಿದ್ದಾರೆ. ಸಮುದ್ರದಲ್ಲಿ ಸುನಾಮಿ ಸೃಷ್ಟಿಸಿ ಕರಾವಳಿ ನಗರಗಳನ್ನು ನಾಶಮಾಡಬಲ್ಲ ಸಾಮರ್ಥ್ಯ...