ದೇಶ1 year ago
TESLA ಸುಮ್ನೆ ವಾಕಿಂಗ್ ಮಾಡಿ, ದಿನಕ್ಕೆ 28 ಸಾವಿರ ರೂ ಗಳಿಸಿ-ಟೆಸ್ಲಾ ಕೊಟ್ಟ ಆಫರ್ ಹೀಗಿದೆ!
ಜಾಗತಿಕ ಟೆಕ್ ಮತ್ತು ವಾಹನ ಉದ್ಯಮದ ದೈತ್ಯ ಟೆಸ್ಲಾ ಒಂದು ಸಖತ್ ಆಫರ್ ನೀಡಿದೆ, ಉದ್ಯೋಗಿಗಳು ಬೇರೇನೂ ಮಾಡಬೇಕಾಗಿಲ್ಲ, ಕೇವಲ ನಡೆದಾಡುಬೇಕಷ್ಟೇ, ಅಷ್ಟಕ್ಕೆ ದಿನಕ್ಕೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು 28 ಸಾವಿರ ರೂ ವೇತನ...