ದೇಶ6 days ago
“ಸಂಪೂರ್ಣ ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ” – ಪಿಒಕೆ ಅಸೆಂಬ್ಲಿಯಲ್ಲಿ ಶೆಹಬಾಜ್ ಷರೀಫ್ ವಿವಾದಾತ್ಮಕ ಹೇಳಿಕೆ
ಮುಜಫರಾಬಾದ್:“ಸಂಪೂರ್ಣ ಕಾಶ್ಮೀರ ಪಾಕಿಸ್ತಾನದ ಭಾಗವಾಗುವುದು ನಿಶ್ಚಿತ” ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (POK) ಮುಜಫರಾಬಾದ್ನಲ್ಲಿ ನಡೆದ ‘ಕಾಶ್ಮೀರ ಒಗ್ಗಟ್ಟು ದಿನ’ ಕಾರ್ಯಕ್ರಮದ ಭಾಗವಾಗಿ ಅಸೆಂಬ್ಲಿಯನ್ನು...