ದೇಶ2 years ago
ಬೀರ್ ಬಾಟಲ್ಗಳೇ ಆಯುಧಗಳು ಸರ್ಕಾರಿ ನೌಕರರ ರಣರೋಚಕ ಜಗಳ
ತುಮಕೂರು: ನಾಲ್ವರು ನೌಕರರು ಕ್ಷುಲ್ಲಕ ಕಾರಣಕ್ಕೆ ತಲೆ ಒಡೆದು ರಕ್ತ ಸುರಿಯುವಂತೆ ತಮ್ಮತಮ್ಮಲ್ಲೇ ಬಡಿದಾಡಿಕೊಂಡಿರುವ ಘಟನೆ ಪಾವಗಡದಲ್ಲಿ ನಡೆದಿದೆ, ಪಾವಗರ ತಾಲೂಕಿನ ಕೆಪಿಟಿಸಿಎಸ್ ಎಂಜಿನಿಯರ್ ಹಾಗೂ ಬೆಸ್ಕಾಂ ಸಿಬ್ಬಂದಿ ರೋಚಕ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...