ದೇಶ2 years ago
ಕಲಾಪ ರದ್ದುಗೊಳಿಸಿ ಹಗರಣದ ಚರ್ಚೆಗೆ ಅವಕಾಶ ನೀಡಿ-ಶಿವಸೇನಾ ಸಂಸದೆ ಪತ್ರ!
ನವದೆಹಲಿ: ಮಹಾರಾಷ್ಟ್ರದ ಮೂಲಸೌಕರ್ಯ ಯೋಜನೆಗಳಲ್ಲಿ 18000 ಕೋಟಿ ಅವ್ಯವಹಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಬೇಕಿದ್ದು, ಅದಕ್ಕಾಗಿ ಇಂದಿನ ರಾಜ್ಯ ಸಭೆಯ ಕಾರ್ಯಕ್ರಮ ಕಲಾಪವನ್ನು ರದ್ದುಗೊಳಿಸುವಂತೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ರಾಜ್ಯ ಸಭೆಯ...