ಬೆಂಗಳೂರು4 months ago
ಮಾಡಿಕೆ ಸ್ವಾಮಿ ವಠಾರ ಮತ್ತು ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿ ಸಮಸ್ಯೆ ಪರಿಹಾರ: ಆರ್. ಶಿವಮಾದಯ್ಯ
ಮಾಜಿ ಸಚಿವರು ಮತ್ತು ಯಶವಂತಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್ ಗೌಡ್ರು ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಕ್ಷೇತ್ರದ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಮುಂದುವರಿಸಲು ಮಹತ್ವದ ಕಾರ್ಯ ಕೈಗೊಳ್ಳಲಾಗಿದೆ. ಇಂದು ಕೆಂಗೇರಿ-ಉತ್ತರಹಳ್ಳಿ...