ಅಪರಾಧ2 months ago
ಬೆಂಗಳೂರು ಬೆಚ್ಚಿಬೀಳಿಸಿದ ಘಟನೆ: ಇನ್ಸ್ಪೆಕ್ಟರ್ ಟೇಬಲ್ ಮೇಲೆ ರಕ್ತದಲ್ಲಿ ಲವ್ ಲೆಟರ್
ಬೆಂಗಳೂರು: “ಚಿನ್ನಿ ಲವ್ ಯೂ, ಯೂ ಮಸ್ಟ್ ಲವ್ ಮೀ” ಎಂದು ರಕ್ತದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗೆ ಮಹಿಳೆಯೊಬ್ಬರು ಲವ್ ಲೆಟರ್ ಬರೆದಿರುವ ಅಚ್ಚರಿಯ ಘಟನೆ ನಗರದ ರಾಮಮೂರ್ತಿ ನಗರದಲ್ಲಿ ನಡೆದಿದೆ. ಈ ಪ್ರಕರಣವು ಪೊಲೀಸ್ ವಲಯದಲ್ಲಿಯೇ...