ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸ್ಪೈ ಆ್ಯಕ್ಷನ್ ಸಿನಿಮಾ ‘ಧುರಂಧರ್’ ಲಡಾಖ್ನಲ್ಲಿ ತೆರಿಗೆ ಮುಕ್ತ (Tax Free) ಎಂದು ಘೋಷಿಸಲಾಗಿದೆ. ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಈ...
ಗೋವಾದಲ್ಲಿ ನಡೆದ 56ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ನಡೆಸಿದ ಪ್ರದರ್ಶನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅವರ ಅಭಿನಯವನ್ನು ಉಲ್ಲೇಖಿಸಿ,...
ಮಂಗಳೂರು: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ರಣ್ವೀರ್ ಸಿಂಗ್ ದೈವಗಳ ಅನುಕರಣೆ ಮಾಡಿದ ಘಟನೆ ತುಳುನಾಡಿನಲ್ಲಿ ಬಿರುಕು ಮೂಡಿಸಿದೆ. ರಣ್ವೀರ್ ಸಿಂಗ್ ಅವರು ಚಾವುಂಡಿ ದೈವದ ಅವಾಹನೆಗೆ ಹೋಲುವ ರೀತಿಯಲ್ಲಿ ವೇದಿಕೆ ಮೇಲೆ ಪ್ರದರ್ಶನ...
ಬಿಟೌನ್ ಸೆಲೆಬ್ರಿಟಿ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ತಮ್ಮ ಮಗು “ದುವಾ”ಯ ಮೊದಲ ಫೋಟೋವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮಗು ಜನಿಸಿದಾಗಿನಿಂದ ಒಂದು ವರ್ಷ ಕಳೆದರೂ, ಮಗಳ ಮುಖವನ್ನು ದಂಪತಿ...
ನಟ, ನಟಿಯರ ಲವ್ಸ್ಟೋರಿಗಳೇ ಹಾಗೆ. ಕೆಲವೊಮ್ಮೆ ಸಿನಿಮಾಗಳಿಗಿಂತಲೂ ಹೆಚ್ಚು ಟರ್ನ್, ಟ್ವಿಸ್ಟ್ಗಳಿಂದ ಕೂಡಿರುತ್ತವೆ. 2013ರಲ್ಲಿ ಬಿಡುಗಡೆಯಾದ ‘ರಾಮ್ಲೀಲಾ’ ಚಿತ್ರದಲ್ಲಿ ರಣವೀರ್ ಮತ್ತು ದೀಪಿಕಾ ಒಟ್ಟಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಡೇಟಿಂಗ್ ಪ್ರಾರಂಭಿಸಿದ ಈ ಜೋಡಿ, ಕ್ರಮೇಣ...