ಕ್ರೀಡೆ2 months ago
ಮೋಹಿತ್ ಶರ್ಮಾ ನಿವೃತ್ತಿ: ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ಬೈ!
ಮುಂಬೈ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲ ಫಾರ್ಮಾಟ್ಗಳ ಕ್ರಿಕೆಟ್ ಸೇರಿದಂತೆ ಐಪಿಎಲ್ನಿಂದಲೂ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಬಿಡುಗಡೆ ಮಾಡಿದ ಅವರು, “ಇಂದಿನಿಂದ ನಾನು ಎಲ್ಲಾ...