ದೇಶ1 year ago
ತಿಲಕ ಇಡಂಗಿಲ್ಲ.. ಕೈಗೆ ದಾರ ಕಟ್ಟಂಗಿಲ್ಲ.. ಶಾಲೆಗಳಲ್ಲಿ ಹೊಸ ರೂಲ್ಸ್!
ತಮಿಳುನಾಡು: ಜಾತಿ ಸೂಚಕವಾದ ಯಾವುದೇ ವಸ್ತುಗಳನ್ನ ಧರಿಸಿ ಮಕ್ಕಳು ಶಾಲೆಗೆ ಬರುವಂತಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಉನ್ನತ ಸಮಿತಿ ಶಿಫಾರಸ್ಸು ಮಾಡಿದೆ,ಬಣ್ಣದ ದಾರಗಳನ್ನು ಕೈಗೆ ಕಟ್ಟುವುದು, ಉಂಗುರ, ತಿಲಕ ಮುಂತಾದವುಗಳನ್ನು ಧರಿಸಿ ಮಕ್ಕಳು ಶಾಲೆಗೆ ಬರುವಂತಿಲ್ಲ...