ಬೆಂಗಳೂರು1 month ago
ಸಚಿವರ ಮನೆ ಪಕ್ಕದಲ್ಲೇ ಗನ್ ಹಿಡಿದು ನಿವೃತ್ತ ಅಧಿಕಾರಿಯ ರಂಪಾಟ!
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಡುರಸ್ತೆಯಲ್ಲಿ ಗನ್ ಹಿಡಿದು ಪೊಲೀಸ್ ಅಧಿಕಾರಿ ರಂಪಾಟ ಮಾಡಿದ್ದಾರೆ, ಆಸಾಮಿಯ ಹುಚ್ಚಾಟಕ್ಕೆ ಬೆಚ್ಚಿಬಿದ್ದಿದ್ದಾರೆ,ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸದ ಪಕ್ಕದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಕೈಯಲ್ಲಿ ಗನ್ ಹಿಡಿದು...