ಬೆಂಗಳೂರು2 weeks ago
ದಿನಗಟ್ಟಲೇ ಅಲ್ಲೇ ಗಾಡಿಗಳನ್ನು ಬಿಡುವ ಮುನ್ನ ಹುಷಾರಾಗಿರಿ -ಟ್ರಾಫಿಕ್ ನಿಯಂತ್ರಣಕ್ಕೆ ಡಿಕೆಶಿ ಹೊಸ ನಿಯಮ!
ಬೆಂಗಳೂರು: ನಗರದಲ್ಲಿ ಮಿತಿ ಮೀರಿರುವ ಟ್ರಾಫಿಕ್ ಕಿರಿಕಿರಿಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಿದ್ದು, ರಸ್ತೆ ಬದಿಯಲ್ಲಿ ದೀರ್ಘಕಾಲದವರೆಗೆ ನಿಲ್ಲಿಸಿದ ವಾಹನಗಳ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಲಿದೆ.ಈ ಕುರಿತು ಮಾತನಾಡಿದ ಡಿಸಿಎಂ...