Blog2 years ago
Salaar Movie: ರಿಲೀಸ್ ಆದ 5 ಗಂಟೆಯಲ್ಲೇ ದಾಖಲೆ ವೀವ್ಸ್ ಪಡೆದ ಸಲಾರ್ ಟ್ರೈಲರ್ 2!
ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಟ್ರೈಲರ್ 2 ರಿಲೀಸ್ ಆಗಿದ್ದು, ಈ ಟ್ರೈಲರ್ ಸಿನಿಮಾ ಕ್ರೇಜ್ ಅನ್ನು ದುಪ್ಪಟ್ಟಾಗಿಸಿದೆ. ಟ್ರೈಲರ್ ಹೊರಬಿದ್ದ 5 ಗಂಟೆಯಲ್ಲೇ ಸಿನಿಮಾ ದಾಖಲೆ ವೀವ್ಸ್ ಪಡೆದಿದೆ.ಪ್ರಭಾಸ್ ಫ್ಯಾನ್ಸ್...