ದೇಶ2 months ago
ವ್ಯಾಕರಣ–ವೇದಾಂತದಿಂದ ಸಾಹಿತ್ಯವರೆಗೆ: ಗಹನ ಸಂವಾದಕ್ಕೆ ವೇದಿಕೆಯಾದ ಸಂಸ್ಕೃತ ವಿವಿ
ಬೆಂಗಳೂರು, ಡಿ.5: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಆವರಣದಲ್ಲಿ ಏಳು ದಿನಗಳ ಕಾಲ ನಡೆದ ‘ರಾಷ್ಟ್ರೀಯ ಭಾರತೀಯ ಅನುಸಂಧಾನ ಪದ್ದತಿ’ ಕುರಿತ ಕಾರ್ಯಾಗಾರ ಯಶಸ್ವಿಯಾಗಿ ಸಮಾಪ್ತಿಯಾಯಿತು. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ವೇದವಿಜ್ಞಾನ ಶೋಧ ಸಂಸ್ಥಾನ ಮತ್ತು ಕೇಂದ್ರೀಯ...