ದೇಶ2 years ago
ಸೀರೆಗೆ ಅವಮಾನ..!! ಭಾರತೀಯರ ಕಣ್ಣು ಕೆಂಪಾಗಿಸಿದ ನಾರಿ ಸ್ಯಾರಿ ಗಲಾಟೆ..
ಕಳೆದೊಂದು ವಾರದ ಹಿಂದೆ ಪಂಚೆಗೆ ಅವಮಾನ ಅನ್ನೋ ಹೋರಾಟ ರಾಜ್ಯಾದ್ಯಂತ ನಡೆದಿತ್ತು. ಮಾಲ್ನಲ್ಲಿ ಪಂಚೆಯುಟ್ಟ ರೈತನಿಗೆ ಪ್ರವೇಶ ನೀಡಲಿಲ್ಲ ಅಂತಾ ಇಂಥದ್ದೊಂದು ಕಿಚ್ಚಿಗೆ ಕರುನಾಡು ಸಾಕ್ಷಿಯಾಗಿತ್ತು. ಈ ಬೆನ್ನಲ್ಲೇ ಸೀರೆಗೆ ಅವಮಾನ ಅನ್ನೋ ಹೋರಾಟ ಶುರುವಾಗಿದೆ....