ರಾಜಕೀಯ4 months ago
ಸತೀಶ್ ಸೈಲ್ ಅಲ್ಟಿಮೇಟಂ: ಮಾರ್ಚ್ನಲ್ಲಿ ಅನುದಾನ ಇಲ್ಲದಿದ್ದರೆ ರಾಜಕೀಯ ನಿವೃತ್ತಿ!
ಕಾರವಾರ: ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಅವರು ಭಾರೀ ಘೋಷಣೆ ಮಾಡಿದ್ದಾರೆ — “ಮುಖ್ಯಮಂತ್ರಿಗಳು ಮಾರ್ಚ್ ಒಳಗೆ ಕಾರವಾರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನುದಾನ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ”...