ದೇಶ4 months ago
‘ಮಹಾಭಾರತ’ ಕರ್ಣನಾಗಿ ಖ್ಯಾತಿ ಪಡೆದ ಪಂಕಜ್ ಧೀರ್ ನಿಧನ – ಭಾರತೀಯ ಟಿವಿ ಲೋಕಕ್ಕೆ ಅಪಾರ ನಷ್ಟ
ಮುಂಬೈ: ‘ಮಹಾಭಾರತ’ ಧಾರಾವಾಹಿಯ ಯೋಧ ಕರ್ಣನಾಗಿ ಮನೆಮಾತಾದ ಹಿರಿಯ ನಟ ಮತ್ತು ನಿರ್ದೇಶಕ ಪಂಕಜ್ ಧೀರ್ (68) ಬುಧವಾರ ನಿಧನರಾದರು. ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ರೋಗದೊಂದಿಗೆ ಹೋರಾಟ ನಡೆಸುತ್ತಿದ್ದ ಅವರು, ಇತ್ತೀಚೆಗೆ ಆರೋಗ್ಯ ಹದಗೆಟ್ಟ...