ಅಪರಾಧ6 months ago
ಟಾಪರ್ ವೈದ್ಯೆಯಿಂದ ಉಗ್ರ ನಾಯಕಿಯಾಗಿದ್ದ ಶಾಹೀನ್ ಶಾಹಿದ್
ನವದೆಹಲಿ: ಕೆಂಪುಕೋಟೆ ಬಳಿ ನಡೆದ ಕಾರ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿದಂತೆ ಹೊಸ ಹೊಸ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ತನಿಖಾಧಿಕಾರಿಗಳು ಶಂಕಿತರ ಹಿನ್ನೆಲೆ ಪರಿಶೀಲಿಸುತ್ತಿದ್ದಂತೆಯೇ, ದೇಶದ ಭದ್ರತೆಗೆ ಸವಾಲು ಎಸೆದಂತಹ ಒಂದು ಚರಿತ್ರೆ ಬಹಿರಂಗವಾಗಿದೆ...