ದೇಶ1 year ago
ಕೈಯಲ್ಲಿ ಎಣ್ಣೆ ಬಾಟ್ಲು, ಅರೆಬೆತ್ತಲೆ ನೃತ್ಯ.. ದೇವಭೂಮಿಯಲ್ಲಿ ಅಸಹ್ಯ ನೋಡಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?
ಶಿಮ್ಲಾ: ಹಿಮಾಚಲ ಪ್ರದೇಶ ಅಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಬರೋದು ದೇವಭೂಮಿ ಅನ್ನೋ ಅನ್ವರ್ಥಕ ನಾಮ. ಮಹಾಭಾರತ ರಾಮಯಣದ ಕಾಲದೊಂದಿಗೂ ತನ್ನನ್ನು ತಾನು ಗುರುತಿಸಿಕೊಂಡು, ತನ್ನದೇ ವಿಶಿಷ್ಟತೆಯಿಂದ ಈ ದೇಶದಲ್ಲಿರುವ ರಾಜ್ಯ ಹಿಮಾಚಲಪ್ರದೇಶ, ಹಿಂಡಂಬಿಯ ತವರೂರು ಎಂದೇ...