ಕ್ರೀಡೆ1 year ago
Paris Olympics | ಭಾರತಕ್ಕೆ ಮೂರನೇ ಪದಕ- ಕಂಚು ಗೆದ್ದ ಸ್ವಪ್ನಿಲ್
ಪ್ಯಾರಿಸ್: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ (Paris Olympics) ಭಾರತಕ್ಕೆ (India) ಮೂರನೇ ಪದಕ ಗೆದ್ದುಕೊಂಡಿದೆ. 50 ಮೀ. ರೈಫಲ್ 3 ಪೊಸಿಶನ್ನಲ್ಲಿ (50m Rifle 3P) ಸ್ವಪ್ನಿಲ್ ಕುಸಾಲೆ (Swapnil Kusale) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಗುರುವಾರ...