ದೇಶ1 year ago
ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ಗಳಿವೆ ಗೊತ್ತೇ? ಹೊಸ ಕಾನೂನಿನಡಿ ₹2 ಲಕ್ಷ ದಂಡ, ಜೈಲು ಶಿಕ್ಷೆ ಸಾಧ್ಯತೆ! – Multiple SIM Cards
ನಿಮ್ಮ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್ಗಳಿವೆಯೇ? ಹಾಗೊಂದು ವೇಳೆ ಇದ್ದರೆ, ಇದರಿಂದ ನೀವು ಸಮಸ್ಯೆ ಎದುರಿಸಬಹುದು. ದೂರಸಂಪರ್ಕ ಕಾಯ್ದೆ-2023ರ ಪ್ರಕಾರ, ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್ಗಳನ್ನು ಹೊಂದಬಹುದು. ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ...