ದೇಶ1 year ago
ಕಾಲಿಗೆ ಸರಪಳಿ, ಕಾಡಿನ ಮಧ್ಯೆ ಅಮೆರಿಕ ಮಹಿಳೆ- ಏನಿದು ಪ್ರಕರಣ?
ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಅರಣ್ಯದಲ್ಲಿ ಅಮೆರಿಕದ ಮಹಿಳೆಯೊಬ್ಬರನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿರುವುದು ಬೆಳಕಿಗೆ ಬಂದಿದೆ,ಮಹಿಳೆಯ ಕಿರುಚಾಟ ಕೇಳಿದ ಕುರಿಗಾಹಿಗಳು ಅಕೆಯನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಸ್ಧಳೀಯರ ನೆರವಿನಿಂದ ಪೊಲೀಸರು ಮಹಿಳೆಯನ್ನು...