ಸೋಶಿಯಲ್ ಮೀಡಿಯಾ2 years ago
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ 3 ಗಂಟೆ ವ್ಯಯಿಸುತ್ತಾರಂತೆ ಭಾರತೀಯರು
ದೇಶದಲ್ಲಿ ಇಂಟರ್ನೆಟ್ ಬಳಸುವವರು ದಿನದಲ್ಲಿ ಸರಾಸರಿ 3 ತಾಸಿಗೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮ ನೋಡುವುದರಲ್ಲಿ ಕಳೆಯುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ. ನವದೆಹಲಿ: ಭಾರತದಲ್ಲಿನ ಇಂಟರ್ನೆಟ್ ಬಳಕೆದಾರರು ದಿನಕ್ಕೆ ಸರಾಸರಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು...