ದೇಶ1 month ago
ಜನವರಿ 1ರಿಂದ ಕಡ್ಡಾಯ: ಟಿವಿ, ಎಸಿ, ರೆಫ್ರಿಜರೇಟರ್ಗಳಲ್ಲಿ ಸ್ಟಾರ್ ಲೇಬಲ್
ನವದೆಹಲಿ: ಟಿವಿ, ರೆಫ್ರಿಜರೇಟರ್, ಎಲ್ಪಿಜಿ ಗ್ಯಾಸ್ ಸ್ಟೌವ್, ಎಸಿ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳಲ್ಲಿ ಇಂಧನ ದಕ್ಷತೆಯ ಸ್ಟಾರ್ ಲೇಬಲಿಂಗ್ ಜನವರಿ 1ರಿಂದ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಎನರ್ಜಿ ಎಫಿಷಿಯನ್ಸಿ ಬ್ಯೂರೋ (BEE) ಪ್ರಕಟಣೆ ನೀಡಿದ್ದು,...