ಕ್ರೀಡೆ8 months ago
ಸಚಿನ್ ತೆಂಡೂಲ್ಕರ್, ಜಹೀರ್ ಖಾನ್ ಮೆಚ್ಚಿದ ಬರಿಗಾಲ ಬಾಲೆಯ ಬೌಲಿಂಗ್ ಶೈಲಿ- ವೀಡಿಯೊ ನೋಡಿ – SACHIN SHARES SUSHIL MEENA BOWLING
ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಇಂಟರೆಸ್ಟಿಂಗ್ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಜಸ್ಥಾನದ ಸುಶಿಲ್ ಮೀನಾ ಎಂಬ 12 ವರ್ಷದ ಬಾಲಕಿಯ ಕ್ರಿಕೆಟ್ ಪ್ರತಿಭೆ ಮತ್ತು ಆಸಕ್ತಿಯನ್ನು ನೀವು ನೋಡಬಹುದು....