ಕ್ರೀಡೆ8 months ago
ತಾಲಿಬಾನ್ ವಿರುದ್ಧವೇ ತಿರುಗಿ ಬಿದ್ದ ಕ್ರಿಕೆಟರ್ ರಶೀದ್ ಖಾನ್, ನಬಿ: ಕೂಡಲೇ ಆದೇಶ ಹಿಂಪಡೆಯುವಂತೆ ಒತ್ತಾಯ!
Rashid khan against Taliban: ಅಫ್ಘಾನಿಸ್ತಾನದ ಕ್ರಿಕೆಟಿಗರಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಾಲಿಬಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ನರ್ಸಿಂಗ್ ತರಬೇತಿ ನಿಷೇಧಿಸಿ ತಾಲಿಬಾನ್ ಆಡಳಿತ ನಿಷೇಧ ಹೊರಡಿಸಿದೆ. ಇದೀಗ ಇದಕ್ಕೆ ಇಬ್ಬರು...