ಬೆಂಗಳೂರು4 months ago
ರಾಜ್ಯದ ಜನರಿಗೆ ಮತ್ತೆ ಹೊರೆ-ಇಂದಿನಿಂದ ಕ್ಯಾಬ್,ಟ್ಯಾಕ್ಸಿ ದರವೂ ಹೆಚ್ಚಳ!
ಬೆಂಗಳೂರು: ರಾಜ್ಯ ಸರ್ಕಾರ ಒಂದಾದಮೇಲೊಂದರಂತೆ ಬೆಲೆ ಏರಿಕೆಗಳನ್ನು ಮಾಡಿ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ಕೊಡುತ್ತಿದೆ, ಇದೀಗ ಕ್ಯಾಬ್, ಟ್ಯಾಕ್ಸಿ ಪ್ರಯಾಣಿಕರಿಗೂ ಹೊರೆ ಬಿದ್ದಿದ್ದು, ಇಂದಿನಿಂದ ದರ ಹೆಚ್ಚಳಗೊಳಿಸಲಾಗಿದೆ,ಉಕ್ಕು ಮತ್ತು ಆಟೋ ಮೊಬೈಲ್ ದರ...