ಮುಂಬೈ (ಮಹಾರಾಷ್ಟ್ರ): ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಗುರುವಾರ ಸಂಜೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮುಂಬೈನಲ್ಲಿ ಭೇಟಿಯಾದರು. ಈ ಭೇಟಿಯು ರಾಜ್ಯ ಸರ್ಕಾರದ ‘ತೆಲಂಗಾಣ ರೈಸಿಂಗ್’ ಅಭಿಯಾನಕ್ಕೆ ಹೊಸ ಬಲ ನೀಡಿದೆ....
ತೆಲಂಗಾಣ: ದೇಶದಲ್ಲಿ ನಿರುದ್ಯೋಗದ ನಂತರ ಎರಡನೇ ಪ್ರಮುಖ ಸಮಸ್ಯೆಯೆಂದರೆ ರಸ್ತೆಗಳ ದುಸ್ಥಿತಿ. ನಿರಂತರವಾಗಿ ಜನರು ಹಾಗೂ ಸಣ್ಣ ಸಂಘಟನೆಗಳು ಈ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ, ಇವುವು ಗಮನಕ್ಕೆ ಬರುವ ಸಾಧ್ಯತೆ ಕಡಿಮೆ. ಇತ್ತೀಚೆಗೆ, ರಸ್ತೆಗಳ...
ಹೈದರಾಬಾದ್, ಜುಲೈ 25:ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮೆಚ್ಚುಗೆಯ ಪತ್ರವನ್ನು ತಮ್ಮ ರಾಜಕೀಯ ಜೀವನದ ಅತ್ಯುನ್ನತ ಗೌರವವೆಂದು ಘೋಷಿಸಿದ್ದು, ಈ ಭಾವನಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್...
ಗಿಗ್ ಕಾರ್ಮಿಕರಿಗೆ ಬಂಪರ್-ತೆಲಂಗಾಣ ಸರ್ಕಾರದಿಂದ ಹೊಸ ಮಸೂದೆ!ಹೈದರಾಬಾದ್: ವೈಟ್ ಬೋರ್ಡ್ ವಾಹನಗಳನ್ನು ಸರಕು ಸಾಗಣೆ ಮತ್ತು ಬಾಡಿಗೆ ಪ್ರಯಾಣಕ್ಕೆ ಬಳಸಬಾರದು ಎನ್ನುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಹಲವಾರು...
ಹೈದರಾಬಾದ್: ಭಾರತ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನವನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ, ಅದರೆ ಭಾರತದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆ ಎಷ್ಟು ರಫೇಲ್ ಫೈಟರ್ ಜೆಟ್ಗಳನ್ನು ಹೊಡೆದುರುಳಿಸಿದೆ ಎಂಬುದನ್ನು ಪ್ರಧಾನಿ ನರೇಂದ್ರಮೋದಿ 140 ಕೋಟಿ ಭಾರತೀಯರಿಗೆ ತಿಳಿಸಬೇಕು ಎಂದು...
ತೆಲಂಗಾಣ: ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಅಘೋಷಿತ ಯುದ್ಧ ನಡೆಯುತ್ತಿದ್ದು, ಗಡಿಯಲ್ಲಿ ಸಮರ ಸಾರುತ್ತಿರುವ ನಮ್ಮ ವೀರ ಯೋಧರಿಗೆ ಬೆಂಬಲಿಸಿ ತೆಲಂಗಾಣ ಸರ್ಕಾರದ ಕಾಂಗ್ರೆಸ್ ಸಚಿವರು, ಶಾಸಕರು ರಾಷ್ಟ್ರೀಯ ರಕ್ಷಣಾ ನಿಧಿಗೆ ತಮ್ಮ ಒಂದು...
ಹೈದರಾಬಾದ್: ಕಾಂಗ್ರೆಸ್ ನಾಯಕ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಹೈದರಾಬಾದ್ಗೆ ಆಗಮಿಸುತ್ತಿದ್ದು, ತೆಲಂಗಾಣ ಸರ್ಕಾರದ ಜಾತಿ ಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ನೀಡಿದ...
ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ತರಬೇತಿ ಪಡೆದ ಕುಮ್ಕಿ (ಕ್ಯಾಂಪ್) ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಲಿದೆ ಎಂದು ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಗುರುವಾರ ಹೇಳಿದ್ದಾರೆ. ಇಷ್ಟೇ ಅಲ್ಲ, ಮಾವುತರು ಮತ್ತು ಕಾವಾಡಿಗರಿಗೆ...
ಸಿರ್ಸಿಲ್ಲಾ (ತೆಲಂಗಾಣ): ಗುಡಿಸಲಿನಲ್ಲಿ ಮಲಗಿದ್ದ 82 ವರ್ಷದ ವೃದ್ಧೆಯ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಸಾಯಿಸಿರುವ ಘಟನೆ ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ. ಮೃತರನ್ನು ಪಿಟ್ಲಾ ರಾಜಲಕ್ಷ್ಮಿ ಎಂದು ಗುರುತಿಸಲಾಗಿದೆ. ವೃದ್ಧೆಯ...
ಹೈದರಾಬಾದ್: ಒಂದೊಂದು ರಾಜ್ಯಗಳು ಒಂದೊಂದು ರಾಜಕೀಯ ಇತಿಹಾಸವನ್ನು ಹೊಂದಿವೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಜಕೀಯ ಇತಿಹಾಸಗಳು ಒಂದೊಂದು ರಾಜ್ಯದಲ್ಲಿಯೂ ವಿಭಿನ್ನ ಹಾಗೂ ಅಧ್ಯಯನಕಾರಕ ಅಂಶಗಳನ್ನೇ ಹೊಂದಿವೆ. ಕರ್ನಾಟಕದ್ದು ಒಂದು ಚರಿತ್ರೆಯಾದ್ರೆ, ನೆರೆ ರಾಜ್ಯಗಳಾದ ಕೇರಳ ಹಾಗೂ...