ದೇಶ4 months ago
ಟೆಕ್ಸಾಸ್ನಲ್ಲಿ ವಿಮಾನ ಪತನ: ಇಬ್ಬರು ಸಾವು, ಪಾರ್ಕಿಂಗ್ ಪ್ರದೇಶ ಬೆಂಕಿಗೆ ಆಹುತಿ
ಅಮೆರಿಕದ ಟೆಕ್ಸಾಸ್: ಭಾನುವಾರ ಮಧ್ಯಾಹ್ನ ಟೆಕ್ಸಾಸ್ನ ಫೋರ್ಟ್ ವರ್ತ್ (Fort Worth) ನಗರದ ಹಿಕ್ಸ್ ಏರ್ಫೀಲ್ಡ್ ಬಳಿ ಲಘು ವಿಮಾನವೊಂದು ಪತನಗೊಂಡಿದ್ದು, ಇಬ್ಬರು ಪ್ರಯಾಣಿಕರು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳೀಯ ಸಮಯದಂತೆ ಮಧ್ಯಾಹ್ನ 1:30ರ ಸುಮಾರಿಗೆ ಈ...