ಬೆಂಗಳೂರು8 months ago
ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಎಸ್.ಎಂ.ಕೃಷ್ಣ ಹೆಸರು: ಕಸಪ ಅಧ್ಯಕ್ಷ ಮಹೇಶ ಜೋಶಿ
ಬೆಂಗಳೂರು: ಎಸ್ ಎಂ ಕೃಷ್ಣ ನಿಧನದಿಂದ ಕರುನಾಡು ಬಡವಾಗಿದೆ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಗಲಿದೆ ಮಹಾನ್ ಚೇತನಕ್ಕೆ ವಿಶಿಷ್ಟ ರೀತಿ ಗೌರವ ಸಲ್ಲಿಸಲು ತೀರ್ಮಾನಿಸಲಾಗಿದೆ,ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್.ಎಂ.ಕೃಷ್ಣ ಅವರ ಉಪಸ್ಧಿತಿ ಸಮ್ಮೇಳನದ...