ದೇಶ4 months ago
ಲೋಕಾಯುಕ್ತರ ಸೂಚನೆಗೂ ಮಣಿಯದ ಅಧಿಕಾರಿಗಳು: ಲಂಚಕ್ಕೆ ಬೇಸತ್ತು ಮೂಲಂಗಿಯನ್ನೇ ನೀಡಲು ಮುಂದಾದ ರೈತ!
ತುಮಕೂರು: ತನ್ನ ಜಮೀನಿಗೆ ರಸ್ತೆ ಮಾಡಿಕೊಡುವಂತೆ ಲೋಕಾಯುಕ್ತರೇ ಸ್ಪಷ್ಟ ಸೂಚನೆ ನೀಡಿದ್ದರೂ ಕೂಡ ಕಂದಾಯ ಅಧಿಕಾರಿಗಳು ಲಂಚ ಬೇಡಿಕೆ ಇಟ್ಟು ಅಲೆದಾಡಿಸಿರುವುದಕ್ಕೆ ಬೇಸತ್ತು ರೈತರೊಬ್ಬರು ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡಲು ಮುಂದಾದ ಘಟನೆ ತುಮಕೂರಿನಲ್ಲಿ...