ದೇಶ3 months ago
ಕೀರ್ತಿ ಸುರೇಶ್ ಯುನಿಸೆಫ್ ಇಂಡಿಯಾ ಸೆಲೆಬ್ರಿಟಿ ರಾಯಭಾರಿ: ಮಕ್ಕಳ ಹಕ್ಕು ಜಾಗೃತಿಗೆ ನೂತನ ಹೆಜ್ಜೆ
ನವದೆಹಲಿ: ಭಾರತೀಯ ಚಲನಚಿತ್ರ ಲೋಕದ ಪ್ರಮುಖ ಬಹುಭಾಷಾ ನಟಿ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್ ಇಂಡಿಯಾ ತನ್ನ ಹೊಸ ಸೆಲೆಬ್ರಿಟಿ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದೆ. ಮಕ್ಕಳ ಹಕ್ಕುಗಳು, ವಿದ್ಯಾಭ್ಯಾಸ,...