ದೇಶ7 days ago
ಕ್ರಿಮಿನಲ್ ಹಿನ್ನಲೆ ಮರೆಮಾಚಿ ಅಮೆರಿಕನ್ ಪೌರತ್ವ: ಭಾರತೀಯ ಮೂಲದ ಗುರ್ಮೀತ್ ಸಿಂಗ್ ಪೌರತ್ವ ರದ್ದು ಪ್ರಕ್ರಿಯೆ ಆರಂಭ
ವಾಷಿಂಗ್ಟನ್: ಕ್ರಿಮಿನಲ್ ಹಿನ್ನಲೆಯನ್ನು ಮರೆಮಾಚುವ ಮೂಲಕ ಅಮೆರಿಕನ್ ಪೌರತ್ವ ಪಡೆದುಕೊಂಡಿದ್ದ ಭಾರತೀಯ ಮೂಲದ ಗುರ್ಮೀತ್ ಸಿಂಗ್ ಎಂಬ ವ್ಯಕ್ತಿಯ ಪೌರತ್ವವನ್ನು ರದ್ದುಗೊಳಿಸಲು ಪ್ರಕ್ರಿಯೆ ಆರಂಭಿಸಿರುವುದಾಗಿ ಅಮೆರಿಕಾದ ನ್ಯಾಯಾಂಗ ಇಲಾಖೆ ಘೋಷಿಸಿದೆ. ನ್ಯಾಯಾಂಗ ಇಲಾಖೆಯ ಪ್ರಕಾರ, ಗುರ್ಮೀತ್...