ದೇಶ7 hours ago
2026 ಪ್ರೇಮಿಗಳ ದಿನ ಶನಿವಾರ: ರೋಮ್ಯಾಂಟಿಕ್ ವಾರಾಂತ್ಯಕ್ಕೆ ಟಾಪ್ 5 ಪ್ರವಾಸ ತಾಣಗಳು
ಬೆಂಗಳೂರು: 2026ರಲ್ಲಿ ಪ್ರೇಮಿಗಳ ದಿನ (Valentine’s Day) ಶನಿವಾರ ಬರುತ್ತಿರುವುದರಿಂದ ದಂಪತಿಗಳಿಗೆ ಇದು ದೀರ್ಘ ವಾರಾಂತ್ಯದ ಸುವರ್ಣಾವಕಾಶವಾಗಿದೆ. ಫೆಬ್ರವರಿ ತಿಂಗಳು ಭಾರತದಲ್ಲಿ ಪ್ರವಾಸಕ್ಕೆ ಅತ್ಯುತ್ತಮ ಕಾಲವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಸ್ಥಳಗಳಲ್ಲಿ ಹವಾಮಾನ ಮೃದುವಾಗಿದ್ದು, ರೋಮ್ಯಾಂಟಿಕ್ ಗೇಟ್ವೇಗಾಗಿ...