ಬೆಂಗಳೂರು1 year ago
ಪೊಲೀಸ್ ಅಧಿಕಾರಿಯಾಗಿ ತಲೈವಾ- ಅ.10ಕ್ಕೆ ‘ವೆಟ್ಟೈಯಾನ್’ ರಿಲೀಸ್ಗೆ ರೆಡಿ
ಕಾಲಿವುಡ್ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ’ವೆಟ್ಟೈಯಾನ್’ (Vettaiyan) ಸಿನಿಮಾ ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದೆ. ತಲೈವಾ ನಟಿಸಿರುವ ಈ ಚಿತ್ರ ಅಕ್ಟೋಬರ್ 10ಕ್ಕೆ ಚಿತ್ರಮಂದಿರದಲ್ಲಿ ಅಬ್ಬರಿಸಲಿದೆ. ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ‘ವೆಟ್ಟೈಯಾನ್’ ಸಿನಿಮಾ ಮೂಲಕ...