ದೇಶ6 months ago
ಭಾರತ ‘ಕ್ರೆಮ್ಲಿನ್ ಲಾಂಡ್ರೋಮ್ಯಾಟ್’: ರಷ್ಯಾ ತೈಲ ಖರೀದಿಗೆ ಶ್ವೇತಭವನದ ಮಾಜಿ ಸಲಹೆಗಾರನಿಂದ ತೀವ್ರ ಟೀಕೆ
ವಾಷಿಂಗ್ಟನ್ ಡಿಸಿ: ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತವು ರಷ್ಯಾ ಯುದ್ಧ ಯತ್ನಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ಶ್ವೇತಭವನದ ಮಾಜಿ ವ್ಯಾಪಾರ ಸಲಹೆಗಾರ ಪೀಟರ್ ನವರೊ ಮಾಡಿದ್ದಾರೆ. ಅವರು ಭಾರತವನ್ನು “ಕ್ರೆಮ್ಲಿನ್ ಲಾಂಡ್ರೋಮ್ಯಾಟ್” ಎಂದೂ...