ದೇಶ1 month ago
ಹೊಸ ವರ್ಷದ ಸಂಭ್ರಮ ಎಂ.ಜಿ.ರಸ್ತೆಯಲ್ಲಿ ಶಾಕ್: ಜನದಟ್ಟಣೆಯಲ್ಲಿ ಪತ್ನಿ ಮಿಸ್, ಪತಿಗೆ ಫಿಟ್ಸ್
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ನಗರದ ಎಂ.ಜಿ.ರಸ್ತೆಗೆ (MG Road) ಬಂದಿದ್ದ ವ್ಯಕ್ತಿಗೆ ಅಪ್ರತ್ಯಾಶಿತ ಶಾಕ್ ಎದುರಾಗಿದೆ. ಜನದಟ್ಟಣೆಯ ನಡುವೆ ಪತ್ನಿ ಕಳದೆಹೋದ ಆಘಾತದಿಂದ ಪತಿಗೆ ಸ್ಥಳದಲ್ಲೇ ಫಿಟ್ಸ್ ಕಾಣಿಸಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ....