ಬೆಂಗಳೂರು2 hours ago
Bengaluru ಗ್ರಾಮಾಂತರದಲ್ಲಿ ಕರಡಿಗಳ ಎಂಟ್ರಿ! ಮಧ್ಯರಾತ್ರಿ 4 ಕರಡಿಗಳ ಸಂಚಾರ!
ಬೆಂಗಳೂರು ಗ್ರಾಮಾಂತರ: ಬೇಸಿಗೆಯ ತೀವ್ರ ಬಿಸಿಲು ಹಾಗೂ ನೀರಿನ ಅಭಾವದಿಂದ ಕಾಡುಪ್ರಾಣಿಗಳು (Wildlife) ಆಹಾರ ಮತ್ತು ಕುಡಿಯುವ ನೀರನ್ನು ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ...