ಅಪರಾಧ12 months ago
ಬಸ್ ನಿಲ್ಲಿಸದಿದ್ದಕ್ಕೆ ಬಿಯರ್ ಬಾಟಲಿ ಎಸೆದು ಆಕ್ರೋಶ: ಹಿಡಿಯಲು ಬಂದ ಕಂಡಕ್ಟರ್ ಮೈಮೇಲೆ ಹಾವು ಬಿಟ್ಟ ಮಹಿಳೆ! – Woman throws snake on conductor
ಹೈದರಾಬಾದ್, ತೆಲಂಗಾಣ: ನಗರದ ಆರ್ ಟಿಸಿ ಬಸ್ ಗೆ ಆಕ್ರೋಶಗೊಂಡ ಮಹಿಳೆಯೊಬ್ಬರು ಬಿಯರ್ ಬಾಟಲಿ ಎಸೆದು ಬಸ್ನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ ಮಹಿಳಾ ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆ ಕೂಡಾ...