ಚುನಾವಣೆ2 years ago
ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದೆ, ಬಿಜೆಪಿ ಉಸಿರುಗಟ್ಟಿಸುತ್ತಿದೆ : ಎಸ್.ಟಿ.ಸೋಮಶೇಖರ್ ಪಶ್ಚಾತ್ತಾಪ
ಬೆಂಗಳೂರು : ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಅತಿ ದೊಡ್ಡ ತಪ್ಪು ಮಾಡಿದೆ ಎಂದು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದರು. ಶನಿವಾರ ಕೆಂಗೇರಿ ಉಪನಗರದ ಬಂಡೆಮಠದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,...