ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರಸ್ತೆಯ ಸಂಪರ್ಕ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲು ಭರವಸೆ ನೀಡಿದೆ. ಯಶವಂತಪುರ ಶಾಸಕ ಎಸ್....
ಬೆಂಗಳೂರು: ಇಂದು ನಮ್ಮ ರಾಜ್ಯಾಧ್ಯಕ್ಷ ಹಾಗೂ ನಮ್ಮ ನಾಯಕ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ, ಯಶವಂತಪುರ ಬಿಜೆಪಿ ನಾಯಕರು ಸರಳತೆಯೊಂದಿಗೆ ಕಾರ್ಯಕ್ರಮ ಆಯೋಜಿಸಿದರು. ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಮ್ಮ...
ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ನಾಗರಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ‘ಬೆಂಗಳೂರು ನಡಿಗೆ’ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಈ ಕಾರ್ಯಕ್ರಮವು ಶುಕ್ರವಾರ,...
ಮಾಜಿ ಸಚಿವರು ಮತ್ತು ಯಶವಂತಪುರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್ ಗೌಡ್ರು ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಕ್ಷೇತ್ರದ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರವನ್ನು ಮುಂದುವರಿಸಲು ಮಹತ್ವದ ಕಾರ್ಯ ಕೈಗೊಳ್ಳಲಾಗಿದೆ. ಇಂದು ಕೆಂಗೇರಿ-ಉತ್ತರಹಳ್ಳಿ...
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (GBA) ವಾರ್ಡ್ ಸಂಖ್ಯೆ 108ಕ್ಕೆ ಪ್ರಸ್ತುತ ಇಡಲಾಗಿರುವ “ಸುಭಾಷ್ ನಗರ ವಾರ್ಡ್” ಎಂಬ ಹೆಸರನ್ನು ರದ್ದುಪಡಿಸಿ, ರಾಜ್ಯದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯನವರ ಹೆಸರನ್ನು “ಕೆಂಗಲ್ ಹನುಮಂತಯ್ಯ...
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರಿಯ ಶಾಸಕ ಎಸ್.ಟಿ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕಾಂಗ್ರೆಸ್ ಮುಖಂಡ ಆರ್. ಶಿವಮಾದಯ್ಯ ಅವರ ನೇತೃತ್ವದಲ್ಲಿ, ಶನಿವಾರ (04-10-2025) ಹೆಮ್ಮಿಗೆಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಹತ್ವದ ಸಭೆ...
ಬೆಂಗಳೂರು: ನಗರದ ದಕ್ಷಿಣ ಭಾಗದ ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದಲ್ಲಿ ಚಿರತೆ ತಾಯಿ ಮತ್ತು ಎರಡು ಕಂದಕಳು ಕಾಣಿಸಿಕೊಂಡ ದೃಶ್ಯ ಎಲ್ಲರ ಕಣ್ಣನ್ನು ಸೆಳೆದಿದೆ. ಎರಡು ದಿನಗಳ ಹಿಂದೆ ತುರಹಳ್ಳಿಯ ಬೆಟ್ಟದ ಮೇಲೆ ಬೆಳಗಿನ ಸೂರ್ಯನ...
ಬೆಂಗಳೂರು, ಸೆಪ್ಟೆಂಬರ್ 26 – ಯಶವಂತಪುರ ಕ್ಷೇತ್ರದಲ್ಲಿ ಬಹು ನಿರೀಕ್ಷಿತ ಯುವ ದಸರಾ 2025 ಕಾರ್ಯಕ್ರಮದ ಮೊದಲ ದಿನವನ್ನು ಶಾಸಕರು ಮತ್ತು ಸಾರ್ವಜನಿಕರು ಭರ್ಜರಿಯಾಗಿ ಆಚರಿಸಿದರು. ಈ ಕಾರ್ಯಕ್ರಮವನ್ನು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರು...
ಬೆಂಗಳೂರು: “ಹೊಸ ಕನಸು, ಹೊಸ ಉತ್ಸಾಹ!” ಎಂಬ ಥೀಮ್ನಡಿ ಯಶವಂತಪುರದ ದಸರಾ ಮಹೋತ್ಸವದಲ್ಲಿ ಈ ಬಾರಿಯ ವಿಶೇಷ ಆಕರ್ಷಣೆ ಯುವ ದಸರಾ – 2025. ಯುಥ್ ಫೋಕಸ್ ಇರುವ ಈ ದಸರಾ ಉತ್ಸವವನ್ನು ಯಶವಂತಪುರ ಕ್ಷೇತ್ರದ...
ಬೆಂಗಳೂರು: ಬೆಳ್ಳಂಬೆಳಗ್ಗೆ ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್ನಲ್ಲಿ ಜಿಡಿಎಸ್ ಮುಖಂಡ ಹನುಮಂತೇಗೌಡ ಕಬ್ಜ ಮಾಡಿದ್ದ ಭೂಮಿಯನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಜೆಸಿಬಿ ಕಾರ್ಯಾಚರಣೆಯಲ್ಲಿ 75 ಕೋಟಿ ಮೌಲ್ಯದ 1.5 ಎಕರೆ ಭೂಮಿ ಅಧಿಕಾರದಿಂದ ವಶಪಡಿಸಿಕೊಂಡು...