ದೇಶ
ತೀವ್ರಗೊಂಡ ಹಿಮಪಾತ: ಹೆಪ್ಪುಗಟ್ಟಿದ ದಾಲ್ ಸರೋವರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಹಿಮಪಾತ ತೀವ್ರಗೊಂಡಿದ್ದು, ದಾಲ್ ಸರೋವರವು ಮಂಜುಗಡ್ಡೆಯ ಪದರ ಹೆಪ್ಪುಗಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ,
ಜಮ್ಮು ಕಾಶ್ಮೀರದಲ್ಲಿ ತಾಪಮಾನ ಶೂನ್ಯಕ್ಕಿಂತ ಕಡಿಮೆ ಆಗುತ್ತಿದೆ, ಇದರಿಂದಾಗಿ ದಾಲ್ ಸರೋವರದ ನೀರು ಮಂಜುಗಡ್ಡೆಯ ಪದರವು ರೂಪುಗೊಳ್ಳುತ್ತಿದೆ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ವೈರಲ್ ಆದ ವಿಡಿಯೋದಲ್ಲಿ ಸರೋವರವು ಮಂಜುಗಡ್ಡೆಯಿಂದ ಆವೃತವಾಗಿದೆ, ಇದರ ಜೊತೆಗೆ ಬೋಟ್‍ಗಳು ಒಂದೆಡೆ ಇರುವುದನ್ನು ನೋಡಬಹುದಾಗಿದೆ,
ಅದೇ ರೀತಿ ಕಾಶ್ಮೀರದ ಅತ್ಯಂತ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾದ ದಾಲ್ ಸರೋವರವು ಸಾಂಪ್ರದಾಯಿಕ ಹೌಸ್ ಬೋಟ್‍ಗಳಿಗೆ ನೆಲೆಯಾಗಿದೆ, ಈ ಬೋಟ್‍ಗಳು ಕಾಶ್ಮೀರದ ಶ್ರೀಮಂತ ಸಂಸ್ಕøತಿ ಮತ್ತು ಪರಂಪರೆಯೊಂದಿಗೆ ಸಂಪರ್ಕವನ್ನು ನೀಡುತ್ತವೆ,