ದೇಶ

ಭಾರತಾದ್ಯಂತ ಹತ್ತೇ ದಿನದಲ್ಲಿ ಶೇ 1300 ರಷ್ಟು ಹೆಚ್ಚಳ ಕಂಡ ಕೋವಿಡ್ 19!

ನವದೆಹಲಿ: ಕಳೆದ 10 ದಿನಗಳಲ್ಲಿ ಭಾರತಾದ್ಯಂತ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಶೇ 1360 ರಷ್ಟು ಹೆಚ್ಚಳ ಕಂಡಿದೆ, ಮೇ.22 ರಿಂದ ಜೂ.1 ರ ಅವಧಿಯಲ್ಲಿ ಭಾರತದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 257 ರಿಂದ 3758 ಕ್ಕೆ ಹೆಚ್ಚಳವಾಗಿದೆ,
ದಕ್ಷಿಣ ಮತ್ತು ಪಶ್ಚಿಮದ ರಾಜ್ಯಗಳಿಂದ ಬಂದ ಮಾದರಿಗಳನ್ನು ಪರಿಶೀಲಿಸಿದಾಗ 2022 ರಲ್ಲಿ ಕಂಡು ಬಂದ ಕೋವಿಡ್ 19 ಸೋಂಕಿನ ರೂಪಾಂತರಿ ತಳಿಯಾದ ಓಮಿಕ್ರಾನ್ ಪತ್ತೆಯಾಗಿದೆ, ಆದರೆ ಈ ಬಗ್ಗೆ ಯಾವುದೇ ಆತಂಕ ಪಡಬೇಕಿಲ್ಲ ಎಂದು ಉಲ್ಬಣಗೊಂಡಿದ್ದು ಬಳಿಕ ಪಶ್ಚಿಮ ಮತ್ತು ಉತ್ತರ ಭಾರತಕ್ಕೆ ಹರಡಿರುವುದಾಗಿ ಐಎಂಸಿಆರ್ ತಿಳಿಸಿದೆ,

Leave a Reply

Your email address will not be published. Required fields are marked *

Trending

Exit mobile version