ಬೆಂಗಳೂರು

ಗೃಹ ಆರೋಗ್ಯ ಯೋಜನೆ ಆರಂಭ

ಬೆಂಗಳೂರು: ಆರೋಗ್ಯ ಇಲಾಖೆಯ ಮಹತ್ವದ ಗೃಹ ಆರೋಗ್ಯ ಯೋಜನೆಯು ಇಂದಿನಿಂದ ರಾಜ್ಯದಾದ್ಯಂತ ವಿಸ್ತರಣೆಯಾಗಲಿದೆ, ಮನೆ ಬಾಗಿಲಿಗೆ ತೆರಳುವ ಆರೋಗ್ಯ ಸಿಬ್ಬಂದಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ
ಅನಾರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ, ಔಷಧ ವಿತರಿಸುವ ಈ ಯೋಜನೆಯನ್ನು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೋಲಾರದಲ್ಲಿ 2024ರ ಅಕ್ಟೋಬರ್‍ನಲ್ಲಿ ಪ್ರಾಂರಭಿಸಲಾಗಿತ್ತು, ಬೆಳೆಗ್ಗೆ 11 ಗಂಟೆಗೆ ಇಲಾಖೆಯು ವಿಕಾಸೌಧದಲ್ಲಿ ಕಾಯಕ್ರಮ ಹಮ್ಮಿಕೊಂಡಿದೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ,

Leave a Reply

Your email address will not be published. Required fields are marked *

Trending

Exit mobile version