ದೇಶ

ಈ ಬ್ಯಾಂಕ್ ಗ್ರಾಹಕರೇ ನಿಮ್ಮ ಗಮನಕ್ಕೆ……ನಿಮಗಿದೋ ಶಾಕಿಂಗ್ ಸುದ್ದಿ!

ಬೆಂಗಳೂರು: ನಿಮ್ಮ ಬಳಿ ಎಚ್‍ಡಿಎಫ್‍ಸಿ ಬ್ಯಾಂಕ್ ಅಕೌಂಟ್ ಇದ್ಯಾ? ಹಾಗಿದ್ರೆ ನೀವು ಈ ಸುದ್ದಿ ಓದಲೇಬೇಕು, ಇತ್ತೀಚಿನ ದಿನಗಳಲ್ಲಿ ಡಿಜೆಟಲ್ ಪಾವತಿಗಳು ಹೆಚ್ಚಾಗಿದ್ದು, ಗ್ರಾಹಕರು ಪ್ರತಿಯೊಂದಕ್ಕೂ ಡಿಜೆಟಲ್ ಪೆಮೇಂಡ್ ಮಾಡುತ್ತಾರೆ,
ಇದೀಗ HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಒಂದು ಮಹತ್ವದ ಮಾಹಿತಿ ನೀಡಿದೆ, ಜೂನ್ 8 ರಂದು 4 ಗಂಟೆಗಳ ಕಾಲ ಎನ್‍ಡಿಎಫ್‍ಸಿಯ UPI ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಘೋಷಿಸಿದೆ, ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವುದು ಬ್ಯಾಂಕಿಂಗ್ ಅನುಭವ ಸುಧಾರಿಸಲು ಜೂನ್ 8 ರಂದು ಬೆಳಗ್ಗೆ 2 30 ರಿಂದ ಬೆಳಗ್ಗೆ 6 30 ರವರೆಗೆ ಅಂದ್ರೆ 4 ಗಂಟೆಗಳ ಕಾಲ ಸರ್ವರ್ ಕೆಲಸ ನಡೆಯುತ್ತದೆ, ಅದ್ದರಿಂದ ಎಚ್‍ಡಿಎಫ್‍ಸಿಯ UPI ಸೇವೆಗಳು ಸ್ಧಗಿತಗೊಳಿಸಲಾಗುವುದು ಎಂದು ಸೂಚಿಸಿದೆ,

Leave a Reply

Your email address will not be published. Required fields are marked *

Trending

Exit mobile version