ದೇಶ
ವೇಗವಾಗಿ ತಿರುಗುತ್ತಂತೆ ಭೂಮಿ..! ಏನಿದು ವಿಸ್ಮಯ?

ಈ ವರ್ಷ ಭೂಮಿ ಜೈಲೈ ಮತ್ತು ಆಗಸ್ಟ್ ನಲ್ಲಿ ಭೂಮಿಯು ತುಸು ವೇಗವಾಗಿ ತಿರುಗುತ್ತಂತೆ, ಇದರಿಂದಾಗಿ ದಿನಗಳು ಕಡಿಮೆಯಾಗುತ್ತವೆ, ……………..ನ ವರದಿಯ ಪ್ರಕಾರ ಜುಲೈ 9, ಜುಲೈ 22 ಮತ್ತು ಆಗಸ್ಟ್ 5 ರಂದು ಭೂಮಿ ತುಸು ವೇಗಾವಾಗಿ ತಿರುಗುತ್ತದೆ, ಅದ್ದರಿಂದ ದಿನ ಮಿಲಿಸೆಕೆಂಡುಗಳಷ್ಟು ಕಡಿಮೆಯಾಗುತ್ತದೆ ಉದಾಹರಣೆಗೆ ಆಗಸ್ಟ್ 5 ರಂದು ಸರಾಸರಿಗಿಂತ ಸುಮಾರು 1.51 ಮಿಲಿಸೆಕೆಂಡುಗಳು ಕಡಿಮೆ ದಿನ ಇರುತ್ತದೆ,
ವಿಜ್ಞಾನಿಗಳು ಈ ವೇಗವರ್ಧನೆಗೆ ಹಲವಾರು ಅಂಶಗಳಿವೆ ಎಂದಿದ್ದಾರೆ, ಭೂಮಿಯ ಮಧ್ಯಬಾಗದೊಳಗಿನ ಚಲನೆಗಳು ಭೂಮಿಯ ತಿರುಗುವಿಕೆಯ ಮೇಲೆ ಪ್ರಭಾವ ಬೀರುತ್ತಿರಬಹುದು, ಕರಗುವ ಹಿಮನದಿಗಳು ಭೂಮಿಯ ತಿರುಗುವಿಕೆಯಲ್ಲಿ ಪಾತ್ರವನ್ನು ಭೂಮಿಯ ತಿರುಗುವಿಕೆಯ ಮೇಲೂ ಪರಿಣಾಮ ಬೀರಬಹುದು, ಚಂದ್ರನೂ ಇದಕ್ಕೆ ಕಾರಣವಾಗಿರಬಹುದು, ಈ ಮೂರು ದಿನಗಳ ಕಾಲ ಚಂದ್ರನು ಭೂಮಿಯ ಸಮಭಾಜಕದಿಂದ ಹೆಚ್ಚು ದೂರದಲ್ಲಿದ್ದಾನೆ ಎಂದು ………. ವರದಿ ಉಲ್ಲೇಖಿಸಿದೆ,