ದೇಶ
ಬುರ್ಜ್ ಖಲೀಫಾಕ್ಕಿಂತ 4 ಪಟ್ಟು ಎತ್ತರದ ಪರ್ವತ ಸಮುದ್ರದಾಳದಲ್ಲಿ ಪತ್ತೆ!

ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಕ್ಕಿಂತ 4 ಪಟ್ಟು ಎತ್ತರದ ಪರ್ವತ ಸಮುದ್ರದಾಳದಲ್ಲಿ ಪತ್ತೆಯಾಗಿದೆ,
ಸ್ಮಿತ್ ಓಷನ್ ಇನ್‍ಸ್ಟಿಟ್ಯೂಟ್ ನೇತೃತ್ವದ ಸಮುದ್ರಶಾಸ್ತ್ರಜ್ಞರ ತಂಡವು ಚಲಿ ಕರಾವಳಿಯಿಂದ ಸುಮಾರು 1,448 ಕಿಮೀ ದೂರದಲ್ಲಿರುವ ಪೆಸಿಫಿಕ್ ಸಾಗರದಲ್ಲಿ ಹೊಸ ಸಮುದ್ರದೊಳಗಿನ ಪರ್ವತವನ್ನು ಕಂಡುಹಿಡಿದಿದೆ, ಹೊಸದಾಗಿ ಪತ್ತೆಯಾದ ನೀರೊಳಗಿನ ಪರ್ವತವು 3,109 ಮೀಟರ್‍ಗಳಷ್ಟು ಎತ್ತರವಾಗಿದೆ,
ಇದು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಸುಮಾರು ನಾಲ್ಕು ಪಟ್ಟು ಎತ್ತರವಾಗಿದೆ, ಈ ಪರ್ವತದಲ್ಲಿ ಸಮುದ್ರದ ವಿವಿಧ ಜೀವಿಗಳು, ಸ್ಪಾಂಜ್ ಗಾರ್ಡನ್ ಹಾಗೂ ಹವಳಗಳಿವೆ..