ದೇಶ

ವಯನಾಡಲ್ಲಿ ಮತದಾನ ಅಗ್ನಿ ಪರೀಕ್ಷೆಯಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಕೇರಳ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆ ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಣಕ್ಕೆ ಇಳಿದಿದ್ದಾರೆ,
ಮತದಾನದ ಕುರಿತು ಮಾತನಾಡಿದ ಪ್ರಿಯಾಂಕಾ ಜನ ಉತ್ಸಾಹದಿಂದ ಮನೆಯಿಂದ ಹೊರಬಂದು ವೋಟ್ ಮಾಡಿತ್ತಿರುವುದು ಒಳ್ಳೆಯ ಬೆಳವಣಿಗೆ, ಖುಷಿ ತಂದಿದೆ, ಇನ್ನು ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರ ಎಂಬ ವಾತಾವರಣವಿದೆ ಎಂದರು,
ಪ್ರತಿಯೊಬ್ಬರು ತಮ್ಮ ಪ್ರಯಾಸತ್ತಾತ್ಮಕ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ, ಮತದಾನದ ಹಕ್ಕನ್ನು ಸಂವಿಧಾನ ನೀಡಿರುವ ದೊಡ್ಡ ಶಕ್ತಿಯಾಗಿದೆ, ತಮ್ಮ ಹಕ್ಕು ತಪ್ಪದೇ ಎಲ್ಲರೂ ಚಲಾಯಿಸಿಬೇಕು ಎಂದು ಅವರು ಮನವಿ ಮಾಡಿದರು, ವಯನಾಡ್‍ನಲ್ಲಿ ಈವರೆಗೂ ಶೇ.13 ರಷ್ಟು ಮತದಾನವಾಗಿದೆ,
ಈ ಹಿಂದೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಅವರು 3.5 ಲಕ್ಷಗಳ ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದರು,

Leave a Reply

Your email address will not be published. Required fields are marked *

Trending

Exit mobile version