ಬೆಂಗಳೂರು:ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಹಾಗೂ ಮೂಲಸೌಕರ್ಯ ಸಾಧನಗಳ ಪರೀಕ್ಷಾ ಮೂಲಸೌಕರ್ಯ ಸ್ಥಾವರವನ್ನು (Infrastructure Equipment Testing Facility) ಕರ್ನಾಟಕದಲ್ಲಿ ಸ್ಥಾಪಿಸಲು ಅಗತ್ಯವಿರುವ ಭೂಮಿ ಲಭ್ಯವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ....
ಬೆಂಗಳೂರು: ರಾಜ್ಯದ ಆಡಳಿತದ ಹೃದಯವೆನ್ನಲಾಗುವ ಶಕ್ತಿಸೌಧ–ವಿಧಾನಸೌಧದಲ್ಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ಕಳ್ಳತನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಚಿವರ ಕಚೇರಿಯಂತಹ ಅತ್ಯಂತ ಭದ್ರತಾ ವಲಯದಲ್ಲೇ ಚಿನ್ನಾಭರಣ ಮತ್ತು ನಗದು ಕಳವಾಗಿರುವುದು...
ಬೆಂಗಳೂರು:ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿಯ ಗಣೇಶ ಆಟದ ಮೈದಾನದಲ್ಲಿ ಫೆಬ್ರವರಿ 15, 2026ರ ಭಾನುವಾರ ಆಯೋಜಿಸಿರುವ ಅದ್ದೂರಿ “ಮಹಾಶಿವರಾತ್ರಿ ಸಂಭ್ರಮ” ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮವನ್ನು ಯಶವಂತಪುರ ಕ್ಷೇತ್ರದ ಶಾಸಕರಾದ ಎಸ್.ಟಿ. ಸೋಮಶೇಖರ್...
ಬೆಂಗಳೂರು, ಫೆಬ್ರವರಿ 9:ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾಟ ಆಯೋಜನೆಗೆ ಸಂಬಂಧಿಸಿದಂತೆ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ನಿಯೋಗ ಹಾಗೂ ಆರ್ಸಿಬಿ ಪದಾಧಿಕಾರಿಗಳು ಗೃಹ ಸಚಿವ ಡಾ....
ಬೆಂಗಳೂರು ಕೃಷಿ ಪಂಪ್ಸೆಟ್ಗಳಿಗೆ ಮುಂಜಾನೆ ಹಾಗೂ ಹಗಲು ಅವಧಿಯಲ್ಲಿ ನಿರಂತರ ವಿದ್ಯುತ್ ನೀಡಬೇಕೆಂಬ ರಾಜ್ಯದ ರೈತರ ಬಹುದಿನದ ಬೇಡಿಕೆ ಇದೀಗ ಸಾಕಾರವಾಗುತ್ತಿದೆ. ಕುಸುಮ್–ಸಿ (KUSUM-C) ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ಸೆಟ್ಗಳು...
ಬೆಂಗಳೂರು: ಬೆಲೆ ಏರಿಕೆಗಳಿಂದ ಈಗಾಗಲೇ ಕಂಗಾಲಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಮೆಟ್ರೋ ದರ ಏರಿಕೆ ಚರ್ಚೆ ಮುಗಿಯುವ ಮೊದಲೇ, ಇದೀಗ ವಿದ್ಯುತ್ ದರ ಹೆಚ್ಚಳದ...
ಬೆಂಗಳೂರು, ಫೆಬ್ರವರಿ 9 ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಾಕಿದ್ದ ಕೆಲ ವಿವಾದಾತ್ಮಕ ಫ್ಲೆಕ್ಸ್ಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಫ್ಲೆಕ್ಸ್ಗಳಲ್ಲಿ ‘ಟ್ರಂಪ್ಗೆ ಹೆದರಿದ ಮೋದಿ’, ‘ಚೀನಾಗೆ ಹೆದರಿದ ಮೋದಿ’ ಎಂಬ...