ಬೆಂಗಳೂರು: ಚಿತ್ರಪ್ರೇಮಿಗಳಿಗೆ ಹರ್ಷದ ಸುದ್ದಿಯೇನಂದರೆ, ರಾಜ್ಯ ಸರ್ಕಾರ ಕೊನೆಗೂ ಮಲ್ಟಿಪ್ಲೆಕ್ಸ್ ಥಿಯೇಟರ್ಗಳ ಟಿಕೆಟ್ ದರ ಲೂಟಿಗೆ ಬ್ರೇಕ್ ಹಾಕಿದೆ. ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿ ನಿಗದಿ ಮಾಡುವ ಹೊಸ ಅಧಿಸೂಚನೆಗೆ ಇಂದು...
ಬೆಂಗಳೂರು: ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸದ ಬಳಿ ನಕಲಿ ನಂಬರ್ ಪ್ಲೇಟ್ ಇರುವ ಫಾರ್ಚೂನರ್ ಕಾರು ಪತ್ತೆಯಾಗಿದೆ. ಸೆಪ್ಟೆಂಬರ್ 7ರಂದು ಕಾರು ಪತ್ತೆಯಾಗಿದ್ದು, ನಂತರ ಟೋಯಿಂಗ್ ಮಾಡಲು ಪೊಲೀಸರು ಬಂದಾಗ ನಂಬರ್ ಪ್ಲೇಟ್...
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ನಾಯಕರು ಆರ್ಎಸ್ಎಸ್ ಹಾಗೂ ಪರಿವಾರದ ಸಂಘಟನೆಯ ಸಂಬಂಧ ವಿಚಾರವನ್ನು ಸದ್ಯ ಚರ್ಚೆ ವಿಷಯವನ್ನಾಗಿಸಿಕೊಳ್ಳಲಾಗಿದೆ. ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಆರ್ಎಸ್ಎಸ್ ಧ್ಯೇಯಗೀತೆಯನ್ನು ಹಾಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ...
ಬೆಂಗಳೂರು: ರಾಜ್ಯ ಸರ್ಕಾರವು ಜಾತಿಗಣತಿ ಮರು ಸಮೀಕ್ಷೆ ನಡೆಸಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಭಾಗಗಳಲ್ಲಿ ಸೆಪ್ಟೆಂಬರ್ 22ರಿಂದ ಈ ಸಮೀಕ್ಷೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಅಚ್ಚರಿಯ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಕಾರೊಂದು ದಿಡೀರ್ ಹೊತ್ತಿ ಉರಿದಿದೆ. ಕಾವೇರಿ ನಿವಾಸದ ಪಕ್ಕ ಪಾರ್ಕಿಂಗ್ ಮಾಡಿದ್ದ ಕಾರು ಏಕಾಏಕಿ ಹೊತ್ತಿ ಉರಿಯಲು ಆರಂಭಿಸಿತು. ಈ...
ಬೆಂಗಳೂರು: ನಗರದ ಜನಪ್ರಿಯ ಜವಳಿ ಶೋರೂಂ ಚೈನ್ ಪೋಥಿಸ್ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ (ಐಟಿ) ಇಲಾಖೆ ದಾಳಿ ನಡೆಸಿದೆ. ಗಾಂಧಿನಗರ ಮತ್ತು ಮೈಸೂರು ರಸ್ತೆಯ ಟೆಂಬರ್ ಲೇಔಟ್ನಲ್ಲಿರುವ ಪೋಥಿಸ್ನ ಎರಡು ಪ್ರಮುಖ ಶೋರೂಂಗಳ...
ನಗರದ ಜೀವನಾಡಿಯಾದ ಮೆಟ್ರೋ ರೈಲಿನ ಮೂಲಕ ಮತ್ತೊಮ್ಮೆ ಮಾನವೀಯತೆಯ ಹೊಸ ಅಧ್ಯಾಯ ಬರೆಯಲಾಗಿದೆ.ಗುರುವಾರ ರಾತ್ರಿ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಯಶಸ್ವಿಯಾಗಿ ಸಾಗಿಸಲಾಗಿದ್ದು, ಇದು ಬೆಂಗಳೂರು ಮೆಟ್ರೋದಲ್ಲಿ ನಡೆದ ಎರಡನೇ ಅಂಗಾಂಗ...
ತಂತ್ರಜ್ಞಾನ, ಶಿಕ್ಷಣ ಮತ್ತು ಜಾಗತೀಕರಣದ ಹೆಸರಿನಲ್ಲಿ ಬೆಳೆಯುತ್ತಿರುವ ಬೆಂಗಳೂರು, ಸ್ಥಳೀಯ ಭಾಷೆ ಕನ್ನಡದ ಅನಾದರಕ್ಕೆ ಸಾಕ್ಷಿಯಾಗುತ್ತಿದೆ. ಇದೀಗ ಸಿಂಧಿ ಪ್ರೌಢಶಾಲೆಯೊಂದು ಕನ್ನಡದಲ್ಲಿ ಮಾತನಾಡಿದ ಕಾರಣಕ್ಕೆ ವಿದ್ಯಾರ್ಥಿಗೆ ದಂಡ ವಿಧಿಸಿರುವ ಘೋರ ಘಟನೆ ಸಾರ್ವಜನಿಕ ಕೋಪಕ್ಕೆ ಕಾರಣವಾಗಿದೆ....
ಬೆಂಗಳೂರು:ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಮೋಘ ಸ್ಥಾನ ಪಡೆದಿರುವ ನಟ ಡಾ. ವಿಷ್ಣುವರ್ಧನ್ ಅವರಿಗೆ, ಕರ್ನಾಟಕ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿದ್ದು, ಅವರ ನಟನಾ ಶಕ್ತಿ ಹಾಗೂ ಮಾನವೀಯತೆಯ ಸೇವೆಗೆ ಇದು ನ್ಯಾಯಸಮ್ಮತ ಗೌರವವಾಗಿದೆ ಎಂದು...
ಬೆಂಗಳೂರು: ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ. ಈ ಕುರಿತು ಅವರು ಬೆಂಗಳೂರು ನಗರದಲ್ಲಿ ಮಾಧ್ಯಮಗಳಿಗೆ ನೀಡಿದ ಸುದ್ದಿಪತ್ರಿಕೆಯಲ್ಲಿ, ಸಿದ್ಧತೆಯಾದಂತೆ ಚುನಾವಣೆಗೆ...